ಯಾಕೆಂದು ಹೇಳು ಗೆಳೆಯಾ ...???
ಮೌನಯಾಕಿಗಾ....
ಮಾತನಾಡು ಗೆಳೆಯಾ
ನಡುವಿನಲ್ಲಿ ನನ್ನ
ಕ್ಯೆಯಾ ಬಿಟ್ಟು
ನಾ ಬೇಡವೆಂದರು
ನನ್ನ ಬಲವಂತ ಮಾಡಿ
ಈಗ ಆರೆ ನಗ್ನಾಳಾಗಿ
ಮಾಡಿ ಬಿಟ್ಟು
ನಿ ಹೋದೆ ...
ಯಾಕೆಂದು
ಹೇಳು ಗೆಳೆಯಾ.... ???
ಮಾತನಾಡು ಗೆಳೆಯಾ
ನಡುವಿನಲ್ಲಿ ನನ್ನ
ಕ್ಯೆಯಾ ಬಿಟ್ಟು
ನಾ ಬೇಡವೆಂದರು
ನನ್ನ ಬಲವಂತ ಮಾಡಿ
ಈಗ ಆರೆ ನಗ್ನಾಳಾಗಿ
ಮಾಡಿ ಬಿಟ್ಟು
ನಿ ಹೋದೆ ...
ಯಾಕೆಂದು
ಹೇಳು ಗೆಳೆಯಾ.... ???
ಸುಂದರವಾದ ಕನಸ
ಕಾಣುತ್ತಿದ್ದ ನನ್ನನ್ನು...
ನಿನ್ನನೆ ನಂಬಿ
ಬಂದ ನನ್ನನ್ನು...
ನನ್ನ ಸೌಂದರ್ಯವ
ವ್ರದ್ದಿಸುವೆ...
ಎಂದ ನನ್ನನ್ನು..
ನಿ ಎನೆಂದು ಅರಿಯದೆ
ಕಣ್ಣ ಮುಚ್ಚಿ
ಆಯ್ತು ಎಂದೆ.....
ನಿ ಟೋಲ್ ಎಂಬ
ಸಂತೆಯ ಕಟ್ಟಿ
ಬಂದ ಹಣದ
ಕಂತೆಯ ಕಟ್ಟಿ
ನಾನಿದ್ದೆನೆ ಎಂಬ
ಚಿಂತೆಯ ಮರೆತು..
ಕೆಲಸಕ್ಕೆ ಬಾರದಳೆಂದು
ಎಲ್ಲರ ಬಾಯಲ್ಲಿ
ಉಗಿಸಿದ್ದು..
ಯಾಕೆಂದು
ಹೇಳು ಗೆಳೆಯಾ.......
ಕಾಣುತ್ತಿದ್ದ ನನ್ನನ್ನು...
ನಿನ್ನನೆ ನಂಬಿ
ಬಂದ ನನ್ನನ್ನು...
ನನ್ನ ಸೌಂದರ್ಯವ
ವ್ರದ್ದಿಸುವೆ...
ಎಂದ ನನ್ನನ್ನು..
ನಿ ಎನೆಂದು ಅರಿಯದೆ
ಕಣ್ಣ ಮುಚ್ಚಿ
ಆಯ್ತು ಎಂದೆ.....
ನಿ ಟೋಲ್ ಎಂಬ
ಸಂತೆಯ ಕಟ್ಟಿ
ಬಂದ ಹಣದ
ಕಂತೆಯ ಕಟ್ಟಿ
ನಾನಿದ್ದೆನೆ ಎಂಬ
ಚಿಂತೆಯ ಮರೆತು..
ಕೆಲಸಕ್ಕೆ ಬಾರದಳೆಂದು
ಎಲ್ಲರ ಬಾಯಲ್ಲಿ
ಉಗಿಸಿದ್ದು..
ಯಾಕೆಂದು
ಹೇಳು ಗೆಳೆಯಾ.......
ಗಟ್ಟಿಯಾಗಿ
ಉಂಡು-ತಿಂದು
ನಿ ಆರಾಮಿಸುತ್ತಿರುವಾಗ
ಕೆಲವರ ತಲೆ
ನನ್ನ ಕಾಲಿಗೆ ತಗಲುವಾಗ
ರಗ್ತದ ಮಡಿಲಿನಲ್ಲಿ
ಬಿದ್ದು ಗೋಳಿಡುವಾಗ
ನಿಮಿಷದಲ್ಲಿ
ಲೋಕವ ತ್ಯಜಿಸುವಾಗ
ಎನೆಂದು ಹೇಳಲಿ
ನಾ ಗೆಳೆಯಾ
ಅವರ ಮನೆಯವರ ರೋದನೆ...
ಕೇಳಿ ಕೇಳದ ಹಾಗೆ
ಕುಳಿತೆ ನಾ ಸುಮ್ಮನೆ.....
ಯಾಕಿಗೆ ಮಾಡಿದೆಂದು
ಹೇಳು ಗೆಳೆಯಾ...
ಉಂಡು-ತಿಂದು
ನಿ ಆರಾಮಿಸುತ್ತಿರುವಾಗ
ಕೆಲವರ ತಲೆ
ನನ್ನ ಕಾಲಿಗೆ ತಗಲುವಾಗ
ರಗ್ತದ ಮಡಿಲಿನಲ್ಲಿ
ಬಿದ್ದು ಗೋಳಿಡುವಾಗ
ನಿಮಿಷದಲ್ಲಿ
ಲೋಕವ ತ್ಯಜಿಸುವಾಗ
ಎನೆಂದು ಹೇಳಲಿ
ನಾ ಗೆಳೆಯಾ
ಅವರ ಮನೆಯವರ ರೋದನೆ...
ಕೇಳಿ ಕೇಳದ ಹಾಗೆ
ಕುಳಿತೆ ನಾ ಸುಮ್ಮನೆ.....
ಯಾಕಿಗೆ ಮಾಡಿದೆಂದು
ಹೇಳು ಗೆಳೆಯಾ...
ಕೆಲವರು ಕೋಪದಿಂದ
ನನ್ನ ಅರೆನಗ್ನಾವತೆಯ
ಚಿತ್ರವ ತೆಗೆದು..
ಸಾಮಾಜಿಕ ಜಾಲಾತಾಣದಲ್ಲಿ
ಪ್ರಶಿದ್ದ ಮಾದ್ಯಮದಲ್ಲಿ
ಸಾಮುಹಿಕಾವಾಗಿ
ನನ್ನ ಬಲಾತ್ಕಾರ ಮಾಡಿ
ನನ್ನ ಮಾನವನ್ನು
ಹರಾಜು ಮಾಡಲು
ಯಾಕೆ ಬಿಟ್ಟೆಂದು
ಹೇಳು ಗೆಳೆಯಾ....
ನನ್ನ ಅರೆನಗ್ನಾವತೆಯ
ಚಿತ್ರವ ತೆಗೆದು..
ಸಾಮಾಜಿಕ ಜಾಲಾತಾಣದಲ್ಲಿ
ಪ್ರಶಿದ್ದ ಮಾದ್ಯಮದಲ್ಲಿ
ಸಾಮುಹಿಕಾವಾಗಿ
ನನ್ನ ಬಲಾತ್ಕಾರ ಮಾಡಿ
ನನ್ನ ಮಾನವನ್ನು
ಹರಾಜು ಮಾಡಲು
ಯಾಕೆ ಬಿಟ್ಟೆಂದು
ಹೇಳು ಗೆಳೆಯಾ....
ಹಲವರ ಬ್ಯೆಗುಳಾ
ಹಲವರ ಗೋಳಾ
ಕಂಡು ನಾ
ಯೋಚಿಸಿರುವೆ
ಆತ್ಮಾಹತ್ಯಾವ ಮಾಡಲು
ನನ್ನನೆ ನಾ ಕೊಲ್ಲಲು
ಈಗ ಬೇಡೆಂದು ಹೇಳಬೇಡ
ನಿನ್ನ ನಂಬುವೆನೆಂದು
ಆಶಿಶಿತ ಕೂರಬೇಡ....
ಇನ್ನು ಮುಂದೆ
ನಿನ್ನ ನಂಬೆಂದು
ಎಂದಿಗು ಹೇಳ ಬೇಡ
ಗೆಳೆಯಾ..........
ಹಲವರ ಗೋಳಾ
ಕಂಡು ನಾ
ಯೋಚಿಸಿರುವೆ
ಆತ್ಮಾಹತ್ಯಾವ ಮಾಡಲು
ನನ್ನನೆ ನಾ ಕೊಲ್ಲಲು
ಈಗ ಬೇಡೆಂದು ಹೇಳಬೇಡ
ನಿನ್ನ ನಂಬುವೆನೆಂದು
ಆಶಿಶಿತ ಕೂರಬೇಡ....
ಇನ್ನು ಮುಂದೆ
ನಿನ್ನ ನಂಬೆಂದು
ಎಂದಿಗು ಹೇಳ ಬೇಡ
ಗೆಳೆಯಾ..........
:- ಸುರೇಶ್ ಸಲ್ಡಾನ್ಹಾ, ಪನ್ವೆಲ್. (ಸಕಲೇಶ್ಪುರ)
( ಪಂಪವೆಲ್ ನಲ್ಲಿ ಅರ್ದವಾಗಿ ಕಟ್ಟಿದ ಸೇತುವೆ ತನ್ನ ಮನದಳಾದ ನೋವೆನೆಂಬುದನ್ನು ಹೇಳಲು ಈ ಕವಿತೆಯ ಸಾಲಿನಲ್ಲಿ ಹೇಳಲು ಪ್ರಯತ್ನಿಸಿರುವೆ.. ಇಲ್ಲಿ ಗೆಳೆಯಾ ಎಂದರೆ ... ನಾವೆಲ್ಲರು. ಈ ಕವನ ಕಾಲ್ಪಣಿಕವಾಗಿದೆ. ಇದು ಯಾರೀಗು ಅನ್ವಹಿಸುವುದಿಲ್ಲ.)
0 comments:
Post a Comment
Post A Comment