ಬಾರೆ ನೀ ಬಾರೆ
ಪ್ರೀತಿಯಾ ಚಂಡಮಾರುತ ಎಬ್ಬಿಸಲು ಬಾರೆ
ಬಾರೆ ನೀ ಬಾರೆ
ಹ್ರದಯದ ರಾಣಿಯಾಗಿ ಮಿಂಚಲು ಬಾರೆ
ಚಳಿಗಾಳದಲ್ಲಿ ಒಂಟಿತನ ತೊಲಗಿಸಲು
ಕಂಬಳಿಯಾಗಿ ನಿ ಬಾರೆ
ಬೇಸಿಗೆಯ ಸೇಕೆಗೆ ತಂಪಾಗಿಸಲು
ತಂಗಾಳಿಯಾಗಿ ನಿ ಬಾರೆ
ದಣಿದು ಬರಲಿ ಬಂದಾಗ
ಏಳೆನಿರಾಗಿ ನಿ ಬಾರೆ
ಬಿಸಿಲಿನ ಬೇಗೆಗೆ ತಲೆಕಾದಾಗ
ಮರದ ನೆರಾಳಗಿ ನಿ ಬಾರೆ
ಅಮಾವಾಸೆಯ ರಾತ್ರಿಯಲ್ಲಿ ಬೆಳಾಕಾಗಲು
ಹುಣ್ಣಿಮೆಯ ಚಂದ್ರನಾಗಿ ಬಾರೆ
ನೊವಾದ ಹ್ರದಯಕ್ಕೆ ಔಷದಿ ಹಚ್ಚಲು
ಮುಲಾಮ್ ಅಗಿ ನಿ ಬಾರೆ
ಒಂಟಿತನದ ಬೇಸರವ ಅಳಿಸಲು
ಜೀವನ ಸಂಗಾತಿಯಾಗಿ ನಿ ಬಾರೆ
ಜೀವನದ ಪಯಣಕ್ಕೆ ಅಸಾರೆಯಾಗಿ
ಅರ್ದಾಂಗಿನಿ ಅಗಿ ನಿ ಬಾರೆ
0 comments:
Post a Comment
Post A Comment