ಮನಸೆಂಬ ಕಡಲಿನಲ್ಲಿ
ಬಾವನೆಯೆಂಬ ಮರಳಿನಲ್ಲಿ
ಕನಸೆಂಬ ಗೋಪುರದಲ್ಲಿ
ಪ್ರೀತಿಯೆಂಬ ಮಂದಿರದಲ್ಲಿ
ನಿ ನೆಲೆಸಿರುವೆ ನನ್ನ ಜೀವದಲ್ಲಿ
ಬೆಳಾಕಗಿರುವೆ ಅಂದಕಾರದಲ್ಲಿ
ನಿನ್ನ ಕಂಡೆ ನಾ ಚಂದ್ರನಲ್ಲಿ
ಮಿಂಚುವ ನಕ್ಷತ್ರಗಳಲ್ಲಿ
ಹೊಳೆಯುವ ಕಾಮನ ಬಿಲ್ಲಿನಲ್ಲಿ
ಬಿರುಸಾದ ಮಿಂಚಿನಲ್ಲಿ
ಸುಂದರವಾದ ಪ್ರಕ್ರತಿಯಲ್ಲಿ
ಸೇವಿಸುತಿರುವ ಗಾಳಿಯಲ್ಲಿ
ಸುಂದರ ನಗು ಅರಳಿದೆ
ಅ ನಿನ್ನ ಸುಂದರ ಮೊಗದಲ್ಲಿ
ಮಲ್ಲಿಗೆ ಹೂ ಅರಳಿದೆ
ಅ ನಿನ್ನ ಕೇಶಾರಾಶಿಯಲ್ಲಿ
ನಿನಗಾಗಿ ಕಾಯುತಿರುವೆ
ನಿಲ್ಲು ನಿ ನನ್ನ ಸನಿಯದಲ್ಲಿ
ಹಗಳಿರುಲು ಜಪಿಸುವೆ ನಿನ್ನ ನಾಮದಲ್ಲಿ
ಕದ್ದು ಕದ್ದು ನೋಡುವೆ ಬಾವಚಿತ್ರದಲ್ಲಿ
ತಾಳಿಯ ಕಟ್ಟಲು ಆಶಿಸಿರುವೆ ನಿನ್ನ ಕಂಕಳದಲ್ಲಿ
ಬಾರೆ ನಿ ಬಾರೆ ನನ್ನ ಜೀವನದಲ್ಲಿ
ಸಂತೋಷವ ನೀ ಕಾಣೆ ನನ್ನ ಸಂಗಡದಲ್ಲಿ
0 comments:
Post a Comment
Post A Comment