ಸಂತ ಮದರ್ ತೇರೆಸಾರವರೆ ನಿಮಗೆ ವಂದನೆ....
ಮದರ್ ತೇರೆಸಾ,ಮದರ್ ತೇರೆಸಾ,ಮದರ್ ತೇರೆಸಾ,
ನಿಮಗೆ ಕೋಟಿ ಕೋಟಿ ಸ್ತುತಿ , ಮಹಿಮೆ, ವಂದನೆ
ಬಡವರ ದಲಿತರ ಶ್ರೋಷಿತರ ಮಹಾ ತಾಯಿಯೆ
ನಿಮಗೆ ಕೋಟಿ ಕೋಟಿ ನಮನ, ಅರಾದನೆ...
ಶ್ರೀಮಂತ ಕುಟುಂಬದಲ್ಲಿ ನೀವು ಜನಿಸಿದಿರಿ.....
ಅದರೆ ಬಡವರ, ದಲಿತರ ಜೋತೆಯಲ್ಲಿ ಬಾಳಿದಿರಿ
ಕುಷ್ಟರೋಗಿಗಳ ಗಾಯಗಳನ್ನು ನಿಮ್ಮ ಕ್ಯೆಯಿಂದರೆ ತೋಳೆದಿರಿ
ಬಡವ, ಅನಾಥ - ನೀರಾಶ್ರಿತರಿಗೆ ಆಸರೆಯ ಆದಿರಿ.....
ಜೀವಂತವಿರುವಾಗಲೆ ಅನೇಕ ಪವಾಡವ ಮಾಡಿದಿರಿ
ಕ್ಯೆಯಲ್ಲಿ ಕಾಸಿಲ್ಲದಿದ್ದರು ದೇವರ ಮೇಲೆ ನಂಬಿಕೆಯ ಇಟ್ಟಿರಿ
ಇಷ್ಟರವರೆಗು ಯಾರು ಮಾಡದ ಕೆಲಸವ ಮಾಡಿ ತೋರಿಸಿದಿರಿ
ಇಂದು ಸಂತಾರಾಗಿ ಸ್ವರ್ಗಾಲೋಕದಲ್ಲಿ ಮೆರೆದಿರಿ
ಕೆಲವು ದುಷ್ಟರು ನಿಮ್ಮ ಏಳಿಗೆಯ ನೋಡಲಾಗದೆ
ಇಲ್ಲಸಲ್ಲದನ್ನು ಮಾತನಾಡಿದರೂ ನೀವು ಕಿವಿಗೊಡದೆ
ನಿಮ್ಮ ದ್ಯೇಹವನ್ನು ನಿಷ್ತೆಯಿಂದ ಮುಂದುವರಿಸಿದಿರಿ
ಕೊನೆ ಉಸಿರು ಇರುವವರೆಗು ಬಡವರ ಸೇವೆ ಮಾಡಿದಿರಿ
ನೀವು ಮಾಡುವ ಗಣಾಕಾರ್ಯಕ್ಕೆ ಮಳುರಾಗಿ
ಕೆಲವರು ತಮ್ಮ ದರ್ಮವ ತೊರೆದರು....
ಅದನ್ನೆ ಕೆಲವರು ನಿಮ್ಮ ಹೇಸರನ್ನು ಹಾಳು ಮಾಡಲು
ನೀವು ಮತಾಂತರಾವಾದಿಯೆಂದು ಬೋಗಳಿದರು
ಕೋಟ್ಯಾಂತರ ಜನರ ಪಾಲಿಗೆ ನೀ ಮಹಾತಾಯಿ..
ಬೆಳರೆನಿಸುವ ದುಷ್ಟ ಪಿಡೆಗಳಿಗೆ ನಿ ಮೋಸವಾದಿ....
ಏಲಿಬೆ ಇಲ್ಲದ ಈ ನಾಲಗೆ ಹೇಗು ಮಾತಾನಾಡುತದೆ..
ಅದರು ನಿಮ್ಮ ಕೀರ್ತಿಯು ಸ್ವರ್ಗಾ ಲೋಕದವರೆಗು ಮೆರೆಯುತಿದೆ
ಸಂತ ಮದರ್ ತೇರೆಸಾರವರೆ...
ದೇವರ ಮಡಿಲಿನ ಸುಂದರ ಗುಲಾಬಿ ಹೋವೆ...
ಕುಷ್ಟರೋಗಿಗಳಿಗಾಗಿ ಬೋಲೊಕಕ್ಕೆ ಬಂದ ಮಹಾತಾಯೆ
ನಿಮಗೆ ಕೋಟಿ ಕೋಟಿ ನಮನ, ವಂದನೆ, ಅರಾದನೆ
:- ಸುರೇಶ್ ಸಲ್ದಾನಾ, ಪನ್ವೇಲ್ , ಅಬುಧಾಬಿ
ಮದರ್ ತೇರೆಸಾ,ಮದರ್ ತೇರೆಸಾ,ಮದರ್ ತೇರೆಸಾ,
ನಿಮಗೆ ಕೋಟಿ ಕೋಟಿ ಸ್ತುತಿ , ಮಹಿಮೆ, ವಂದನೆ
ಬಡವರ ದಲಿತರ ಶ್ರೋಷಿತರ ಮಹಾ ತಾಯಿಯೆ
ನಿಮಗೆ ಕೋಟಿ ಕೋಟಿ ನಮನ, ಅರಾದನೆ...
ಶ್ರೀಮಂತ ಕುಟುಂಬದಲ್ಲಿ ನೀವು ಜನಿಸಿದಿರಿ.....
ಅದರೆ ಬಡವರ, ದಲಿತರ ಜೋತೆಯಲ್ಲಿ ಬಾಳಿದಿರಿ
ಕುಷ್ಟರೋಗಿಗಳ ಗಾಯಗಳನ್ನು ನಿಮ್ಮ ಕ್ಯೆಯಿಂದರೆ ತೋಳೆದಿರಿ
ಬಡವ, ಅನಾಥ - ನೀರಾಶ್ರಿತರಿಗೆ ಆಸರೆಯ ಆದಿರಿ.....
ಜೀವಂತವಿರುವಾಗಲೆ ಅನೇಕ ಪವಾಡವ ಮಾಡಿದಿರಿ
ಕ್ಯೆಯಲ್ಲಿ ಕಾಸಿಲ್ಲದಿದ್ದರು ದೇವರ ಮೇಲೆ ನಂಬಿಕೆಯ ಇಟ್ಟಿರಿ
ಇಷ್ಟರವರೆಗು ಯಾರು ಮಾಡದ ಕೆಲಸವ ಮಾಡಿ ತೋರಿಸಿದಿರಿ
ಇಂದು ಸಂತಾರಾಗಿ ಸ್ವರ್ಗಾಲೋಕದಲ್ಲಿ ಮೆರೆದಿರಿ
ಕೆಲವು ದುಷ್ಟರು ನಿಮ್ಮ ಏಳಿಗೆಯ ನೋಡಲಾಗದೆ
ಇಲ್ಲಸಲ್ಲದನ್ನು ಮಾತನಾಡಿದರೂ ನೀವು ಕಿವಿಗೊಡದೆ
ನಿಮ್ಮ ದ್ಯೇಹವನ್ನು ನಿಷ್ತೆಯಿಂದ ಮುಂದುವರಿಸಿದಿರಿ
ಕೊನೆ ಉಸಿರು ಇರುವವರೆಗು ಬಡವರ ಸೇವೆ ಮಾಡಿದಿರಿ
ನೀವು ಮಾಡುವ ಗಣಾಕಾರ್ಯಕ್ಕೆ ಮಳುರಾಗಿ
ಕೆಲವರು ತಮ್ಮ ದರ್ಮವ ತೊರೆದರು....
ಅದನ್ನೆ ಕೆಲವರು ನಿಮ್ಮ ಹೇಸರನ್ನು ಹಾಳು ಮಾಡಲು
ನೀವು ಮತಾಂತರಾವಾದಿಯೆಂದು ಬೋಗಳಿದರು
ಕೋಟ್ಯಾಂತರ ಜನರ ಪಾಲಿಗೆ ನೀ ಮಹಾತಾಯಿ..
ಬೆಳರೆನಿಸುವ ದುಷ್ಟ ಪಿಡೆಗಳಿಗೆ ನಿ ಮೋಸವಾದಿ....
ಏಲಿಬೆ ಇಲ್ಲದ ಈ ನಾಲಗೆ ಹೇಗು ಮಾತಾನಾಡುತದೆ..
ಅದರು ನಿಮ್ಮ ಕೀರ್ತಿಯು ಸ್ವರ್ಗಾ ಲೋಕದವರೆಗು ಮೆರೆಯುತಿದೆ
ಸಂತ ಮದರ್ ತೇರೆಸಾರವರೆ...
ದೇವರ ಮಡಿಲಿನ ಸುಂದರ ಗುಲಾಬಿ ಹೋವೆ...
ಕುಷ್ಟರೋಗಿಗಳಿಗಾಗಿ ಬೋಲೊಕಕ್ಕೆ ಬಂದ ಮಹಾತಾಯೆ
ನಿಮಗೆ ಕೋಟಿ ಕೋಟಿ ನಮನ, ವಂದನೆ, ಅರಾದನೆ
:- ಸುರೇಶ್ ಸಲ್ದಾನಾ, ಪನ್ವೇಲ್ , ಅಬುಧಾಬಿ
0 comments:
Post a Comment
Post A Comment