ಅಂದು
ನಿನ್ನೊಂದಿಗೆ
ಮುಂಗಾರು ಮಳೆಯಲ್ಲಿ
ನೆನೆ ನೆನೆದು
ಓಂದೆ ಬೊಂಡದಲ್ಲಿ
ಎಳೆನೀರು ಕುಡಿದು
ಓಬ್ಬರೊನೊಬ್ಬರು
ಬಿಗಿದಪ್ಪಿಕೊಂಡು
ತುಟಿಗೆ ತುಟಿಯ
ಸೇರಿಸಿ ಮುತ್ತಿದುವಾಗ
ಸಿಗುತ್ತಿದ್ದ ಅ ಮಜಾ.....
ಇಂದು
ನಿ ಬಳಿ ಇಲ್ಲದೆ
ನಿನ್ನದೆ ಸವಿ ನೆನಪಿನಲ್ಲಿ
ಸಾರಾಯಿಯ ನಶದಲ್ಲಿ
ಗುಂಡಿಯಲ್ಲಿ
ಬಿದ್ದು ಕಾಲು ಮುರಿದು
ಆಸ್ಪತ್ರೆಯಲ್ಲಿ ಮಲಗಿ
ನರ್ಸ್ ನಾ ಕ್ಯೆಯಲ್ಲಿ
ಸೂಜಿಯ ಚುಚ್ಚುತಿರುವಾಗ
ಸಿಗುತಿರುವ ಈ ಸಜಾ........
: - ಸುರೇಶ್ ಸಲ್ಡಾನ್ಹಾ, ಪನ್ವೆಲ್ ಅಬುಧಾಬಿ
0 comments:
Post a Comment
Post A Comment