ಏನೆಂದು ನಾ ಹೇಳಲಿ
ಏನೆಂದು ನಾ ಬರೆಯಲಿ
ಪ್ರೇಮ ಕವಿಯ ಹಿ ಪಯಣ
ಯುಗ ಯುಗಾಂತರಕ್ಕು ಸಾಗಲಿ
ಹಿಡಿದೆನು ಲೇಖನಿಯ ಕೈಯಲ್ಲಿ
ಕುಳಿತೆನು ಪ್ರಕ್ರತಿಯ ಮಡಿಲಲ್ಲಿ
ಬರೆದೆನು ಇದ್ದದೆಲ್ಲಾ ಮನಸಿನಲ್ಲಿ
ಸೇರಿಹೆನು ಅನೇಕರ ಹ್ರದಯದಲ್ಲಿ
ಪ್ರೇಮ ಕವಿಯೆಂಬ ಬಿರುದಿನಲ್ಲಿ
ಪಯಣಿಸುತಿರುವೆ ಈ ಲೋಕದಲ್ಲಿ
ಶ್ರಮಿಸುತಿರುವೆ ನನ್ನ ಕವನದಲ್ಲಿ
ಶಾಂತಿಯ ತರಲು ಈ ಪ್ರಪಂಚದಲ್ಲಿ
ಪ್ರೇಮ ಕವಿಯ ಈ ಪಯಣ
ಹೀಗೆಯೆ ಮುಂದೆ ಸಾಗಲಿ
ಹಲವಾರು ವರುಷ ಬಾಳಲಿ
ನಿಮ್ಮಲ್ಲೆರ ಪ್ರೀತಿ ಪ್ರೇಮದಲಿ
:- ಸುರೇಶ್ ಸಲ್ಡಾನಾ ಪನ್ವೆಲ್,
0 comments:
Post a Comment
Post A Comment