Wednesday, 16 August 2017



ಮಳೆಗಾಳದ
ಮುಸ್ಸಾಂಜೆಯ
ಸಮಯದಲ್ಲಿ
ಪ್ರಣಯ ಪ್ರವೃತ್ತಿಯಲ್ಲಿ 
ನಾವಿಬ್ಬರು
ಒಂದೆ ಕೊಡೆಯಲ್ಲಿ
ಬುಜಕ್ಕೆ ಬುಜವ 
ತಗಳಿಸಿ ಮನೆಗೆ 
ಹೋಗುತಿರುವಾಗ
ಬಿಸೀದ ಬಿರುಗಾಳಿಗೆ
ಕೊಡೆಯು ಹಾರಿದಾಗ 
ಸುರಿಯುತಿದ್ದ ಮಳೆಗೆ
ಚಂಡಿಯಾಗಿ
ಗುಡುಗಿನ ಅರ್ಬಟಕ್ಕೆ
ನೀ ಓಮ್ಮೆಲೆ 
ನನ್ನನು ಅಪ್ಪಿಕೊಂಡು
ಮಿಂಚಿನ ಬೆಳಕಲ್ಲಿ
ತುಟಿಗೆ ತುಟಿಯ ಸೇರಿ
ಮುತ್ತಿತ್ತ ಅ ಕ್ಷಣಗಳನ್ನು
ನೆನೆಯುವಾಗಾ 
ಈಗಲು ನನ್ನ
ಮೈಯೆಲ್ಲಾ
ಜುಮ್ಮೆನ್ನುತ್ತದೆ......

 :-  ಸುರೇಶ್ ಸಲ್ಡಾನ್ಹಾ, ಪನ್ವೆಲ್ ಅಬುಧಾಬಿ



0 comments:

Post a Comment

Post A Comment