Saturday, 13 July 2019


ಒಬ್ಬ ತಾಯಿ
ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಹೊತ್ತಿ
ತಾಳಲಾರದ ನೋವನ್ನು ಅನುಭವಿಸಿ
ಮಗುವಿಗೆ ಜಲ್ಮ ನೀಡುತಾಳೆ

ಅಬ್ಬೆ ಗಾಲಿನಲ್ಲಿ ನಡೆಯುವಾಗ
ತನ್ನನ್ನೆ ತಾನು ಮರೆತು
ಕಾಯಿಲೆಯಲ್ಲಿರುವಾಗ ಮದ್ದ ನೀಡಿ
ಹಸಿವಾದಾಗ ತುತ್ತಾ ನೀಡಿ
ಸಾಕಿ ಸಲಹುತಾಳೆ

ಅದೆ ಮಗು...
ಯಾರೊ ಮಾಡಿದ ತಪ್ಪಿಗೆ
ಯಾರೊ ತೊಡಿದ ಗುಂಡಿಯಲ್ಲಿ
ಬಿದ್ದು ಪ್ರಾಣವ ತೊಡುವಾಗ
ಆ ತಾಯಿಯ ಹ್ರದಯದಲ್ಲಿ
ಏನಾಗ ಬಹುದೆಂಬುದನ್ನು
ಓಮ್ಮೆ ಹರಿತು ಕೊಂಡರೆ
ಯಾರು ಇಂತಹ ತಪ್ಪನ್ನು ಮಾಡಲಾರರು....
ದಯಾಮಾಡಿ ನಿಮ್ಮ ಸುತ್ತ ಮುತ್ತಲು
ಕೊಳವೆ ಬಾವಿಗಳಿದ್ದರೆ, ಅದಕ್ಕೆ ತಡೆಬೇಲಿಯನ್ನು ಹಾಕಿ
ಮುಗ್ದ ಮಕ್ಕಳನ್ನು ರಕ್ಶಿಶಿ...
: - ಸುರೇಶ್ ಸಲ್ದಾನ್ಹಾ, ಸಕಲೇಶ್ಪುರ್


0 comments:

Post a Comment

Post A Comment