Wednesday, 31 July 2019

ಪ್ರೀಯ ಸಿದ್ದಾರ್ಥ್ ರವರೇ ನಿಮಗಿದು ಪ್ರೀತಿಯ ಶ್ರದ್ದಾಂಜಲಿ

ಸಹಸ್ರಾರು ಕುಟುಂಬದ ಬೆಳಕಾಗಿ
ಬಡವರ ದಾರಿ ದೀಪವಾಗಿ
ಬಡರೋಗಿಗಳ ಆಶ್ರಯನಾಗಿ
ಹಸಿದ ಹೊಟ್ಟೆಗಳ ಅನ್ನದಾತನಾಗಿ
ಇದ್ದ ನಿಮಗಿದು ಪ್ರೀತಿಯ ಶ್ರದ್ದಾಂಜಲಿ


ಕಾಫಿ ಬೆಳೆಗಾರರ ಯೋದನಾಗಿ
ಸಹಸ್ರರ ನಲ್ಮೆಯ ಒಡೆಯನಾಗಿ
ನಮ್ಮೆಲ್ಲರ ನೆಚ್ಚಿನ ವ್ಯಕ್ತಿಯಾಗಿ
ಹಲವರ ಕನಸಿನ ವೀರನಾಗಿ
ಇದ್ದ ನಿಮಗಿದು ಪ್ರೀತಿಯ ಶ್ರದ್ದಾಂಜಲಿ


ನಿರಾಶ್ರಿತರಿಗೆ ಆದಾರವಾಗಿ
ದಣಿದು ಬಂದವರಿಗೆ ಕಾಫಿಯಾಗಿ
ಮೂಡಿಗೆರೆಯಲ್ಲಿ ಹೇಸರುವಾಸಿಯಾಗಿ
ಯಾರಿಗು ಅಂಜದ ವ್ಯಕ್ತಿಯಾಗಿ
ಇದ್ದ ನಿಮಗಿದು ಪ್ರೀತಿಯ ಶ್ರದ್ದಾಂಜಲಿ


ವಿದಿಯ ಲೀಲೆ ಏನೆಂದು ನಮಗೆ ಅರಿಯದು
ನಿಮ್ಮ ಮನಸ್ಸಿನ ವೇದನೆ ನಮಗೆ ತಿಳಿಯದು
ಈ ಲೋಕದ ಪಯಣವನ್ನು ಅಂತ್ಯಾಗೊಳಿಸಿ
ಇಹ ಲೋಕಕ್ಕೆ ಹೋದ ನಿಮಗಿದು ಪ್ರೀತಿಯ ಶ್ರದ್ದಾಂಜಲಿ


:- ಸುರೇಶ್ ಸಲ್ಡಾನ್ಹಾ, ಸಕಲೇಶ್ಪುರ

0 comments:

Post a Comment

Post A Comment