Tuesday, 7 November 2017

ಓ ಮಾನವ..
ಮನಸೆಂಬ ದೇಗುಲಕ್ಕೆ
ಶಾಂತಿ ಎಂಬ ವರ
ಬೇಕಾದರೆ
ಮೊದಲು ನಿನ್ನನೆ ನಿ ಬದಲಿಸಿಕೊ
ಫೇಸ್ ಭುಕ್ - ವಾಟ್ಸಾಪನಲ್ಲಿ
ನೊರೊಂದು ಪೋಸ್ಟ್ ಹಾಕಿ
ಸ್ಟೆಟಸಲ್ಲಿ ದುಃಖವ ತೋರಿಸಿ
ನಾನು ದುಃಖಿ ಎಂದು ಹೇಳುವ
ಬದಲು..
ತನ್ನಲ್ಲಿದ್ದ ಕೋರತೆಯ ಕಂಡು
ಗೆಳೆಯರ ಬಾವನೆಗಳ ಅರಿತು
ನೀ ಬಾಳಿದರೆ
ಜೀವನದಲ್ಲಿ ಎಂದು 
ದುಃಖವ ಕಾಣಲಾರೆ..

:- ಸುರೇಶ್ ಸಲ್ಡಾನ್,  ಪನ್ವೆಲ್ - ಅಬುಧಾಬಿ


0 comments:

Post a Comment

Post A Comment