Tuesday, 7 November 2017


ಓ ಮಾನವ....
ಉಪ್ಪು ತಿಂದ ಮನೆಗೆ ದ್ರೊಹ ಬಗೆಯಬೇಡ
ಅನ್ನತಿಂದ ಬಟ್ಟಲಿನಲ್ಲಿ ಹೇಸಿಗೆ ಮಾಡಬೇಡ
ನಂಬಿಕೆ ಇಟ್ಟವರ ಮೇಲೆ ಮೊಸ ಮಾಡಬೇಡ
ಪ್ರೀತಿ ಮಾಡುವನ ಮೇಲೆ ಕೇಡು ಬಯಸಬೇಡ.

ಬರೆದವರು : ಸುರೇಶ್ ಸಲ್ಡಾನ್ಹಾ . ಅಬುಧಾಬಿ.

0 comments:

Post a Comment

Post A Comment