ಕಣ್ಣಲ್ಲಿ
ಹರಿಯುತಿದೆ ಕಣ್ಣಿರು
ಕಾವೇರಿ
ನದಿಯಾಗೆ
ಮನವೆಲ್ಲಾ
ಬೆಂದು ಉರಿಯುತಿದೆ
ವಾಲ್ಕನೊ ಪರ್ವತದಾಗೆ
ಶ್ರೀಮಂತರ
ಮಕ್ಕಳು ಮನೆಯಲ್ಲಿ
ಆಟವಾಡುವರು
ಕಂಪ್ಯೂಟರ್, ಟ್ಯಾಬಲ್ಲಿ
ಮಗ್ನರಾಗಿರುವರು
ವಿಡಿಯೊ ಗೇಮಿನಲ್ಲಿ
ಕುಣಿದು
ಕುಪ್ಪಳಿಸುವರು ಸಂತೋಷದಲ್ಲಿ
ಬಡವರ
ಮಕ್ಕಳು ತುಂಡು ಬಟ್ಟೆಯಲ್ಲಿ
ಆಟವಾಡುವರು
ಮಣ್ಣು, ಮರಳಿನಲ್ಲಿ
ಮಗ್ನರಾಗಿರುವರು
ತಮ್ಮ ಕೆಲಸದಲ್ಲಿ
ದಣಿದು
ಬರುವರು ಬಾಯಾರಿಕೆಯಲ್ಲಿ
ಈ
ಚಿತ್ರವ ಕಣ್ತುಂಬ ನೋಡುವಾಗ
ಅರಿತೆ
ನಾ ಎಷ್ಟೊ ಅದ್ರಷ್ಟಶಾಲಿಯೆಂದು
ಅದರು
ನಾ ನಮ್ಮ ತಂದೆ ತಾಯಂದಿರಿಗೆ
ಬೈಯುತೆವೆ
ನನಗೆ ನಿ ಅದ ಕೋಡಲಿಲ್ಲವೆಂದು
ನಾವೆಲ್ಲಾ
ಒಮ್ಮನಸಿಲ್ಲಿ ಒಟ್ಟಿಗೆ ಸೇರುವ ,
ಬಡವರಿಗೆ
ಅದಾರದ ಕಂಬ ಹಾಗುವ
ನಮ್ಮ
ಕೈಯಲ್ಲಿ ಅದಷ್ಟು ಸಹಾಯ ಮಾಡುವ
ಎಲ್ಲಾರನ್ನು
ನಮ್ಮ ಬಂದುಗಳಂತೆ ನೋಡುವ
:- ಸುರೇಶ್ ಸಲ್ಡಾನ್, ಪನ್ವೆಲ್ ಅಬುಧಾಬಿ
0 comments:
Post a Comment
Post A Comment