Wednesday, 31 July 2019


ಬಯಸಿದ್ದೆಲ್ಲ ಸಿಗದು ಬಾಳಲಿ

ಆಶಿಸಿದೆ ನಿನ್ನತ್ತಿರ ಮಾತನಾಡಲೆಂದು
ಕಾದು ಕಾದು ಕುಳಿತೆ ನಿನ್ನ ಸಿಗಲೆಂದು
ಹುಡುಕಾಡಿದೆ ನಿನ್ನ ನೋಡಲೆಂದು
ಬೇಡಿದೆ ನಿನ್ನ ಸನಿಹ ಸೇರಲೆಂದು

ಆಶೆಗೆ , ಕನಸಿಗೆ ಯಾವುದಕ್ಕು ಮಿತಿಯಿಲ್ಲ
ಅದು ಏನೇನೊ ಆಶಿಸುತ್ತದೆ...
ಯಾವುದೆ ಬಂಡವಾಳವಿಲ್ಲದೆ
ಡೊಡ್ಡ ಡೊಡ್ಡ ತಾಜಮಹಲ ಕಟ್ಟುತದೆ...

ನಾವು ಬಯಸಿದನ್ನು ಪಡೆಯಲಾರೆ
ಎಂದು ನಾವು ಅರಿತಿದ್ದರು...
ಆಶಿಸುತೆವೆ ನಕ್ಷತ್ರದ ಮಾಲೆಯ ದರಿಸಲು
ಚಂದ್ರನನ್ನು ಹಿಡಿದು ಮುತ್ತಿದಲು..

ಆಶಿಸುತೆವೆ ಈ ಪುಟ್ಟ ಹ್ರದಯದಲ್ಲಿ
ನಮ್ಮೊಂದಿಗೆ ಪ್ರೀತಿಯ ತೋರಿಸುವ 
ಓಂದು ಸುಂದರ ಹ್ರದಯವನ್ನು
ಹಿಡಿದು , ಬಂದಿಸಿ ಮುದ್ದಾದಲು....
ಆಶೆ ಆಶೆಯಾಗಿ ಉಳಿಯುವುದೆ ಹೋರತು
ಜೀವನದಲ್ಲಿ ಅದೆಂದಿಗು ನೆರವೆರದು...

ಸುರೇಶ್ ಸಲ್ಡಾನ, ಪನ್ವೆಲ್ ..ಅಬುಧಾಬಿ



0 comments:

Post a Comment

Post A Comment