ತಾಳ್ಮೆ...
ತಾಳ್ಮೆ ಎಂಬುದು ಅಣೆಕಟ್ಟು ಇದ್ದಾಗೆ
ಬೇಕಾದಷ್ಟು ನೀರನ್ನು ಸಂಗ್ರಹಿಸ ಬಹುದು
ಮಿತಿಗಿಂತ ನೀರಿನ ಮಟ್ಟ ಹೆಚ್ಚಿದರೆ
ಅಣೆಕಟ್ಟು ಹೊಡೆದು ಹೋಗುವ ಸಂಬವವಿದೆ...
ಅಂತೆಯೆ ಮಾನವನ ತಾಳ್ಮೆಗು ಒಂದು ಮಿತಿ ಇದೆ..
ಎಷ್ಟು ಬೇಕಾದರು ಸಹಿಸಬಹುದು..
ಒಮ್ಮೆ ಸಹನೆ ಕಳೆದು ಹೋದರೆ....
ಮತ್ತೆ ಎಂದೆಂದಿಗು ಮರಳಿ ಬರುವುದಿಲ್ಲ.,...
ಒಮ್ಮೆ ಸುಳ್ಳು ಹೇಳಿದರೆ ಕ್ಷಮಿಸಬಹುದು
ಪದೆ ಪದೆ ಅದನ್ನೆ ಅನುವರಿಸತ್ತ ಹೋದರೆ
ಪ್ರೀತಿ, ಸಹನೆ, ತಾಳ್ಮೆಯ ಓಡೆಯನಾದ
ದೇವರಿಗು ಸಹಿತ ಆತನ ಮೇಲೆ ಕೋಪ ಬರಬಹುದು....
:- ಸುರೇಶ್ ಸಲ್ಡಾನ್ಹಾ, ಸಕಲೇಶ್ಪುರ್
Nice
ReplyDelete