*ಸುಶಾಂತ್ ಡೆನ್ಜಿಲ್ ಸಲ್ಡಾನ್ಹಾ*
*ಜನನ :- 20.01.1997*
*ಮರಣ :- 10.02.2019*
*ನಿಮಗಿದೋ ಶ್ರದ್ದಾಂಜಲಿ*
ಶರಣತ್ವವನ್ನು ಮರಣದಲಿ ತೋರಿ
ಮರಣಿಸುವರೆನುವ ಊಹೆಯನೂ ಮೀರಿ
ಚಿರ ನಿದ್ದೆಗೆ ಸದ್ದಿಲ್ಲದೇ ಜಾರಿ
ದೂರವಾದ ನಿಮಗಿದೋ ಶ್ರದ್ದಾಂಜಲಿ.
ಭವ ಸಾಗರಕೆ ಎಳೆತನದಲೇ ಹಾರಿ
ದೇವ ಕ್ರಪೆಯ ದೋಣಿಯನೇರಿ
ನೋವು ನಲಿವು ಆಲೆಗಳನು ಮೀರಿ
ಠಾವು ಸೇರಿದ ನಿಮಗಿದೋ ಶ್ರದ್ದಾಂಜಲಿ.
ಮಾಸಿ ಹೋಗದಂಥ ಹೆಜ್ಜೆಗಳನೂರಿ
ಹಾಸು ಹೊಕ್ಕಾಗುವ ನೆನಪುಗಳ ತೂರಿ
ಉಸಿರು ಉಸಿರೊಳಗೆ ಮಾತಾಗಿ ಸೇರಿ
ಹೆಸರ ಹಸಿರಾಗಿಸಿಕೊಂಡ ನಿಮಗಿದೋ ಶ್ರದ್ದಾಂಜಲಿ.
ತಿಂಗಳು ಒಂದು ಕಳೆಯಿತು ನಿ ನಮ್ಮನಗಲಿ
ಸದಾ ತುಂಬಿರುವೆವು ನಿನ್ನದೆ ಯಾತನೆಯಲಿ
ಎಳೆವಯಸಿನಲಿ ವಿದಿಯ ಕ್ರೂರತೆಗೆ ಬಲಿಯಾದ
ನಿಮಿಗಿದೋ ಪ್ರೀತಿಯ ಶ್ರದ್ದಾಂಜಲಿ
ನಮ್ಮ ಹೂದೊಟದಲ್ಲಿ ಅರಳ ಬೇಕಾದ ಹೂ ನೀನು
ಅರಳುವ ಮೊದಲೆ ದೇವರಿಗೆ ಪ್ರೀಯಾನಾದೆ
ಇಂದು ಸ್ವರ್ಗದ ಸಿಂಹಾಸನದಲಿ ಕುಳಿತಿರುವ
ನಿನಗಿದೋ ಪ್ರೀತಿಯ ಬಾವ ಪೂರ್ಣ ಶ್ರದ್ದಾಂಜಲಿ
-----+++++++++++---------
ಬಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸುವವರು
ತಂದೆ:- ಸಂತೋಶ್ ಸಲ್ಡಾನ್ಹಾ, ತಾಯಿ:- ಸಿಂತಿಯಾ ಸಲ್ಡಾನ್ಹಾ, ತಂಗಿ:- ಶಾರೊನ್ ಸಲ್ಡಾನ್ ,ಅಜ್ಜ:- ಜೆ.ಎಲ್.ಸಲ್ಡಾನ್ಹಾ, ಅಜ್ಜಿ:- ಸ್ಟೆಲ್ಲಾ ಸಲ್ಡಾನ್ಹಾ, ಚಿಕ್ಕಪ್ಪ- ಚಿಕ್ಕಮ್ಮಂದಿರು, ಮಾವ- ಅತ್ತೆಯಂದಿರು, ತಮ್ಮ- ತಂಗಿಯಂದಿರು ಹಾಗು ಎಲ್ಲ ಸಲ್ಡಾನ್ಹಾ ಹಾಗು ವೇಗಸ್ ಕುಟುಂಬದ ಸದಸ್ಸರು.
;- ಸುರೇಶ್ ಸಲ್ಡಾನ್ಹಾ, ಪನ್ವೆಲ್ (ಸಕಲೇಶಪುರ)
ಕ್ರಪೆ:- ಚಿದಾನಂದಯ್ಯ, ಹಗರಿಗಜಾಪುರ.
*ಜನನ :- 20.01.1997*
*ಮರಣ :- 10.02.2019*
*ನಿಮಗಿದೋ ಶ್ರದ್ದಾಂಜಲಿ*
ಶರಣತ್ವವನ್ನು ಮರಣದಲಿ ತೋರಿ
ಮರಣಿಸುವರೆನುವ ಊಹೆಯನೂ ಮೀರಿ
ಚಿರ ನಿದ್ದೆಗೆ ಸದ್ದಿಲ್ಲದೇ ಜಾರಿ
ದೂರವಾದ ನಿಮಗಿದೋ ಶ್ರದ್ದಾಂಜಲಿ.
ಭವ ಸಾಗರಕೆ ಎಳೆತನದಲೇ ಹಾರಿ
ದೇವ ಕ್ರಪೆಯ ದೋಣಿಯನೇರಿ
ನೋವು ನಲಿವು ಆಲೆಗಳನು ಮೀರಿ
ಠಾವು ಸೇರಿದ ನಿಮಗಿದೋ ಶ್ರದ್ದಾಂಜಲಿ.
ಮಾಸಿ ಹೋಗದಂಥ ಹೆಜ್ಜೆಗಳನೂರಿ
ಹಾಸು ಹೊಕ್ಕಾಗುವ ನೆನಪುಗಳ ತೂರಿ
ಉಸಿರು ಉಸಿರೊಳಗೆ ಮಾತಾಗಿ ಸೇರಿ
ಹೆಸರ ಹಸಿರಾಗಿಸಿಕೊಂಡ ನಿಮಗಿದೋ ಶ್ರದ್ದಾಂಜಲಿ.
ತಿಂಗಳು ಒಂದು ಕಳೆಯಿತು ನಿ ನಮ್ಮನಗಲಿ
ಸದಾ ತುಂಬಿರುವೆವು ನಿನ್ನದೆ ಯಾತನೆಯಲಿ
ಎಳೆವಯಸಿನಲಿ ವಿದಿಯ ಕ್ರೂರತೆಗೆ ಬಲಿಯಾದ
ನಿಮಿಗಿದೋ ಪ್ರೀತಿಯ ಶ್ರದ್ದಾಂಜಲಿ
ನಮ್ಮ ಹೂದೊಟದಲ್ಲಿ ಅರಳ ಬೇಕಾದ ಹೂ ನೀನು
ಅರಳುವ ಮೊದಲೆ ದೇವರಿಗೆ ಪ್ರೀಯಾನಾದೆ
ಇಂದು ಸ್ವರ್ಗದ ಸಿಂಹಾಸನದಲಿ ಕುಳಿತಿರುವ
ನಿನಗಿದೋ ಪ್ರೀತಿಯ ಬಾವ ಪೂರ್ಣ ಶ್ರದ್ದಾಂಜಲಿ
-----+++++++++++---------
ಬಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸುವವರು
ತಂದೆ:- ಸಂತೋಶ್ ಸಲ್ಡಾನ್ಹಾ, ತಾಯಿ:- ಸಿಂತಿಯಾ ಸಲ್ಡಾನ್ಹಾ, ತಂಗಿ:- ಶಾರೊನ್ ಸಲ್ಡಾನ್ ,ಅಜ್ಜ:- ಜೆ.ಎಲ್.ಸಲ್ಡಾನ್ಹಾ, ಅಜ್ಜಿ:- ಸ್ಟೆಲ್ಲಾ ಸಲ್ಡಾನ್ಹಾ, ಚಿಕ್ಕಪ್ಪ- ಚಿಕ್ಕಮ್ಮಂದಿರು, ಮಾವ- ಅತ್ತೆಯಂದಿರು, ತಮ್ಮ- ತಂಗಿಯಂದಿರು ಹಾಗು ಎಲ್ಲ ಸಲ್ಡಾನ್ಹಾ ಹಾಗು ವೇಗಸ್ ಕುಟುಂಬದ ಸದಸ್ಸರು.
;- ಸುರೇಶ್ ಸಲ್ಡಾನ್ಹಾ, ಪನ್ವೆಲ್ (ಸಕಲೇಶಪುರ)
ಕ್ರಪೆ:- ಚಿದಾನಂದಯ್ಯ, ಹಗರಿಗಜಾಪುರ.
0 comments:
Post a Comment
Post A Comment