Monday, 13 November 2017

ಓ ಪ್ರೀಯೆ ...
ಮೇಲೆಟ್ಟರೆ 
ಕಾಗೆ ಕೊಂಡಾಗ ಬಹುದು
ಕೆಳಗಿಟ್ಟರೆ 
ಇರುವೆ ಕಚ್ಚಬಹುದು
ಎಂಬ ಭಯದಿಂದ

ಹೇಗಲ 
ಮೇಲೆಯೆ ಕೂರಿಸುವೆ .. 
ಪ್ರೀಯೆ ನಿನಗೆ.....


ಸುರೇಶ್ ಸಲ್ಡಾನ್, ಪನ್ವೆಲ್ , ಆಬುಧಾಬಿ.




0 comments:

Post a Comment

Post A Comment