Saturday, 2 September 2017

ಹೊಡೆದಾಟ
ಹೊಡೆದಾಟ ಹೊಡೆದಾಟ
ಏಲ್ಲೆಲ್ಲು ಹೊಡೆದಾಟ


ಸಂಸತ್ತ್ ನಲ್ಲಿ ಕಾವೇರಿಗಾಗಿ
ಕಾಲೇಜ್ ನಲ್ಲಿ ಪ್ರೇಮಿಗಾಗಿ
ಶಾಲೆಯಲ್ಲಿ ಮಾಕ್ಸ್ ಗಾಗಿ
ಮನೆಯಲ್ಲಿ ಆಸ್ತಿಗಾಗಿ


ರಾಜಕೀಯದಲ್ಲಿ ಸೀಟಿಗಾಗಿ
ರಸ್ತೆಯಲ್ಲಿ ಡಾಮಾರಿಗಾಗಿ
ಆಫೀಸಿನಲ್ಲಿ ಸಂಭಳಾಕ್ಕಾಗಿ
ರೇಶಣ್ ಅಂಗಡಿಯಲ್ಲಿ ಏಣ್ಣೆಗಾಗಿ


ಗ್ರಾಮದಲ್ಲಿ ನೀರಿಗಾಗಿ 
ಪಂಚಾಯತಲ್ಲಿ ಹಕ್ಕಿಗಾಗಿ
ಬ್ಯಾಂಕಿನಲ್ಲಿ ನೊಟಿಗಾಗಿ
ಟಾಕೆಸಿನಲ್ಲಿ ಟಿಕೇಟಿಗಾಗಿ


ಹೊಡೆದಾಟ ಹೊಡೆದಾಟ
ಏಲ್ಲೆಲ್ಲೊ ಹೊಡೆದಾಟ
ಏಷ್ಟು ಪ್ರಯತ್ನವ ಮಾಡಿದರು 
ಕೊನೆಯೆಂಬುದು ಇಲ್ಲ ಈ ಹೊಡೆದಾಟಕ್ಕೆ

:- ಸುರೇಶ್ ಸಲ್ಡಾನಾ, ಅಬುಧಾಬಿ

0 comments:

Post a Comment

Post A Comment